ಇತ್ತೀಚಿಗೆ ಕೆಲವೊಂದು ಸಿನಿಮಾಗಳು ರಿಲೀಸಾದ ಎರಡು ಮೂರು ದಿನಕ್ಕೆ ಪೈರಸಿಗೆ ಒಳಗಾಗುತ್ತವೆ. ಇದರಿಂದ ಆತಂಕಗೊಂಡಿರುವ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪೈರಸಿ ಮಾಡಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.<br /><br />those who does piracy will face serious consequences,says Umapathi Srinivas Producer of Robert movie<br />